300+ Top ಕನ್ನಡ ಕ್ವಿಜ್ ಪ್ರಶ್ನೆಗಳು Kannada GK Questions

Kannada GK Questions and Answers ಕನ್ನಡ ಕ್ವಿಜ್ ಪ್ರಶ್ನೆಗಳು | Karnataka KPSC GK Quiz In Kannada

1. ಬಾಕ್ಸೈಟ್ ನಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯಲು ಅನುಸರಿಸುವ ಮುಖ್ಯ ವಿಧಾನ ಯಾವುದು?

Answer:ವಿದ್ಯುದ್ವಿಭಜನೆ (Electrolysis)

2. ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದ ಇತಿಹಾಸಕಾರ ಯಾರು?

Answer:ವಿ. ಎ. ಸ್ಮಿತ್

3. ಘನವಸ್ತುಗಳಲ್ಲಿ ಶಬ್ದದ ವೇಗವು ಎಷ್ಟಿರುತ್ತದೆ?

Answer:ಸುಮಾರು 6000 m/sec

4. ಕಾದಂಬರಿಗಳು ರಾಜ ಮತ್ತು ಕಾದಂಬರಿಗಳ ಸಾರ್ವಭೌಮ ಎಂದು ಖ್ಯಾತರಾದವರು ಯಾರು?

Answer:ಅರಕಲಗೂಡು ನರಸಿಂಗ ಕೃಷ್ಣರಾವ್

5. “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ಯಾವಾಗ ಅಂಗೀಕರಿಸಲಾಯಿತು?

Answer:1950 ಜನೆವರಿ 24

6. ಭೂಮಿಯ ವಿಮೋಚನಾ ವೇಗ (Escape Velocity) ಎಷ್ಟು?

Answer:11.2 km/sec

7. ಹೊಯ್ಸಳರ ರಾಜಧಾನಿಯ ಹೆಸರೇನು?

Answer:ಹಳೇಬೀಡು (ಹಿಂದಿನ ದ್ವಾರಸಮುದ್ರ)

8. ಸಾರ್ವತ್ರಿಕ ದಾನಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?

Answer:‘O’

9. ಆಂಧ್ರ ಪ್ರದೇಶದ ಹೊಸ ರಾಜಧಾನಿ ಯಾವುದು?

Answer:ಅಮರಾವತಿ

10. ‘ವಾಕಿಂಗ್ ವಿತ್ ಕಾಮ್ರೆಡ್‘ ಪುಸ್ತಕದ ಲೇಖಕರು ಯಾರು?

Answer:ಅರುಂಧತಿ ರಾಯ್

GK Questions in Kannada

11. ಶಿಕ್ಷಕರ ದಿನಾಚರಣೆಯನ್ನು ಯಾರ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ?

Answer:ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್

12. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು?

Answer:ಕಾಂಗರೂ

13. ವಾಂಖಡೆ ಸ್ಟೇಡಿಯಂ ಇರುವುದು ಎಲ್ಲಿ?

Answer:ಮುಂಬಯಿ

14. ಧಿಂಗ್ ಎಕ್ಸ್ಪ್ರೆಸ್ (Dhing Express) ಎಂದು ಯಾರಿಗೆ ಕರೆಯಲಾಗಿದೆ?

Answer:ಹಿಮಾದಾಸ್

15. ಕರ್ನಾಟಕದಲ್ಲಿ ಎಷ್ಟು ಪರಮಾಣು ವಿದ್ಯುತ್ ಸ್ಥಾವರಗಳಿವೆ?

Answer:ಒಂದು ( ಕೈಗಾ ಪರಮಾಣು ವಿದ್ಯುತ್ ಸ್ಥಾವರ)

16. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

Answer:ಸರ್. ಎಂ. ವಿಶ್ವೇಶ್ವರಯ್ಯ

17. ವಿಶ್ವ ಪರಿಸರ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?

Answer:ಜೂನ್ 5

18. ಸಾರ್ವತ್ರಿಕ ಸ್ವೀಕಾರಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?

Answer:AB

19. ಕಾಲಿಂಗ್ ಕಿಣ್ವಗಳನ್ನು ಉತ್ಪತ್ತಿಮಾಡುವ ಗ್ರಂಥಿ ಯಾವುದು?

Answer:ಲಾಲಾ ಗ್ರಂಥಿ

20. ಮರುಭೂಮಿಯಲ್ಲಿ ಕಂಡುಬರುವ ಮರಿಚಿಕೆ ಗಳಿಗೆ ಕಾರಣವಾದ ವಿದ್ಯಮಾನ ಯಾವುದು?

Answer:ಸಂಪೂರ್ಣ ಆಂತರಿಕ ಪ್ರತಿಫಲನ (Total Internal Reflection)

21. ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?

Answer:ಸೋಡಿಯಂ ಕ್ಲೋರೈಡ್ (NaCl)

22. ವಾತಾವರಣದಲ್ಲಿರುವ ಓಝೋನ್ ಪದರದ ಕೆಲಸವೇನು?

Answer:ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವುದು

23. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡುವ ಕಾಯ್ದೆ ಯಾವುದು?

Answer:24 ನೇ ತಿದ್ದುಪಡಿ ಕಾಯ್ದೆ(1971)

24. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಯಾರು ಲೆಕ್ಕಹಾಕುತ್ತಾರೆ?

Answer:ಕೇಂದ್ರ ಸಾಂಖ್ಯಕೀಯ ಸಂಸ್ಥೆ

25. ಸೌರಮಂಡಲದ ಅತಿ ದೊಡ್ಡ ಉಪಗ್ರಹ ಯಾವುದು?

Answer:ಗ್ಯಾನಿಮೇಡ

26. ಸೌರಮಂಡಲದ ಅತಿ ಚಿಕ್ಕ ಉಪಗ್ರಹ ಯಾವುದು?

Answer:ಯುರೋಪಾ

27. ಓಝೋನ್ ಪದರವು ನಾಶವಾಗುತ್ತಿರುವುದುಕ್ಕೆ ಪ್ರಮುಖ ಕಾರಣ ಯಾವುದು?

Answer:ಕ್ಲೋರೋ ಪ್ಲೋರೋ ಕಾರ್ಬನ್(CFC)

28. ಗಂಗಾ ನದಿಯ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ?

Answer:ಸುಂದರ್ಬನ್

29. ವೇದ ಎಂಬ ಪದದ ಅರ್ಥ ಏನು?

Answer:ಜ್ಞಾನ (ಶೃತಿ)

30. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಯಾವಾಗ ಆರಂಭಿಸಲಾಯಿತು?

Answer:28 ಡಿಸೆಂಬರ್ 1885

31. ಕನ್ನಡದ ಅತ್ಯಂತ ಪ್ರಾಚೀನ ಗ್ರಂಥ ಯಾವುದು?

Answer:ಕವಿರಾಜ ಮಾರ್ಗ

32. ದಕ್ಷಿಣ ಪಥೇಶ್ವರ ಎಂಬ ಬಿರುದಾಂಕಿತ ದೊರೆ ಯಾರು?

Answer:ಇಮ್ಮಡಿ ಪುಲಕೇಶಿ

33. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ಯಾವುದು?

Answer:ಗ್ರಾಮ ಪಂಚಾಯತ್

34. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?

Answer:ಬಚೇಂದ್ರಿ ಪಾಲ್

35. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಯಾವಾಗ ಆಯಿತು?

Answer:1915

36. ಡಬ್ಲ್ಯೂ.ಹೆಚ್.ಒ ದ ಕೇಂದ್ರ ಕಚೇರಿ ಎಲ್ಲಿದೆ?

Answer:ಸ್ವಿಜರ್ಲ್ಯಾಂಡಿನ ಜಿನಿವಾ

37. ದ. ರಾ. ಬೇಂದ್ರೆಯವರ ಅಂಕಿತನಾಮ ಯಾವುದು?

Answer:ಅಂಬಿಕಾತನಯ ದತ್ತ

38. ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?

Answer:25 ಜನವರಿ

39. ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?

Answer:ಡಾಲ್ಫಿನ್

40. ಸಸ್ಯಗಳ ಸಂತಾನೋತ್ಪತ್ತಿ ಅಂಗ ಯಾವುದು?

Answer:ಹೂವು

41. ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ ಮೀಸಲಾತಿಯ ಪ್ರಮಾಣ ಎಷ್ಟು?

Answer:50%

42. ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?

Answer:ಭತ್ತ

43. ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?

Answer:ಅಲ್ಯುಮಿನಿಯಂ

44. ಪ್ರಥಮ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾರು?

Answer:ಶ್ರೀಮತಿ ಸರೋಜಿನಿ ನಾಯ್ಡು

45. ನೀಲಿ ಕ್ರಾಂತಿ ಪಿತಾಮಹ ಯಾರು?

Answer:ಹರಿಲಾಲ್ ಚೌದರಿ

46. ಭಾರತ ಹಾರಿಸಿದ ಮೊದಲ ಉಪಗ್ರಹದ ಹೆಸರೇನು?

Answer:ಆರ್ಯಭಟ

47. ಕನ್ನಡದ ಮೊದಲ ಚಲನಚಿತ್ರ ಯಾವುದು?

Answer:ಸತಿ ಸುಲೋಚನ

48. ನೌಕಾಪಡೆ ದಿನವನ್ನು ಎಂದು ಆಚರಿಸಲಾಗುತ್ತದೆ?

Answer:ಡಿಸೆಂಬರ್ 4

ಆಚರಣೆಗಳು ದಿನಾಂಕಗಳು
ಕನ್ನಡ ರಾಜ್ಯೋತ್ಸವ ನಂಬರ್ 1
ವಿಶ್ವ ರೆಡ್ ಕ್ರಾಸ್ ದಿನ ಮೇ 8
ಹಿಂದಿ ದಿನ ಸಪ್ಟೆಂಬರ್ 14
ಧ್ವಜ ದಿನ ಡಿಸೆಂಬರ್ 7
ವಿಶ್ವ ಏಡ್ಸ್ ದಿನ ಡಿಸೆಂಬರ್ 1
ಮಾನವ ಹಕ್ಕುಗಳ ದಿನ ಡಿಸೆಂಬರ್ 10

49. ವರ್ಣಾಂಧತೆ ಇರುವವರು ಯಾವ ಬಣ್ಣಗಳನ್ನು ಗುರುತಿಸಲಾರರು?

Answer:ಕೆಂಪು, ಹಸಿರು ಮತ್ತು ನೀಲಿ

50. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಯಾವ ಗ್ರಹಣ ಸಂಭವಿಸುತ್ತದೆ?

Answer:ಸೂರ್ಯಗ್ರಹಣ

51. ವಾಹನಗಳಲ್ಲಿ ಹಿನ್ನೋಟದ ಕನ್ನಡಿಯಾಗಿ ಬಳಸುವ ಮಸೂರ ಯಾವುದು?

Answer:ಪೀನ ಮಸೂರ

52. ಪ್ರಾಥಮಿಕ ಬಣ್ಣಗಳು ಯಾವುವು?

Answer:ಕೆಂಪು, ಹಸಿರು ಮತ್ತು ನೀಲಿ

53. ಸಸ್ಯಗಳಿಗೆ ಆಹಾರವನ್ನು ಸರಬರಾಜು ಮಾಡುವ ಅಂಗಾಂಶ ಯಾವುದು?

Answer:ಪ್ಲೋಯಂ

54. ಬಾಂಬೆ ಷೇರು ಮಾರುಕಟ್ಟೆಯ ಷೇರು ಸೂಚ್ಯಂಕ ಯಾವುದು?

Answer:ಸೆನ್ಸೆಕ್ಸ್ (SENSEX)

55. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು

Answer:ಜವಾಹರ್ಲಾಲ್ ನೆಹರು

56. ಮುಂಜಾನೆ ನಕ್ಷತ್ರ ಅಥವಾ ಬೆಳ್ಳಿ ಚುಕ್ಕಿ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?

Answer:ಶುಕ್ರ ಗ್ರಹ

57. ಹಗಲು ರಾತ್ರಿ ಉಂಟಾಗಲು ಕಾರಣವಾದ ಭೂಮಿಯ ಚಲನೆ ಯಾವುದು?

Answer:ದೈನಂದಿನ ಚಲನೆ

58. ಬಸವ ಸಾಗರ ಜಲಾಶಯ ಎಲ್ಲಿದೆ?

Answer:ಯಾದಗಿರಿ ಜಿಲ್ಲೆಯ ನಾರಾಯಣಪುರ

59. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಸೇರಿಸುವ ಕಾಲುವೆ ಯಾವುದು?

Answer:ಸೂಯೆಜ್ ಕಾಲುವೆ

60. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು?

Answer:ದಂತಿದುರ್ಗ

61. ವಾಸ್ಕೋಡಿಗಾಮನು ಪ್ರಪ್ರಥಮವಾಗಿ ಭಾರತಕ್ಕೆ ಬಂದು ತಲುಪಿದ ಕಲ್ಲಿಕೋಟೆ ಯಾವ ರಾಜ್ಯದಲ್ಲಿದೆ?

Answer:ಕೇರಳ

62. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?

Answer:ಹರ್ಡೇಕರ್ ಮಂಜಪ್ಪ

63. ತಾಳಿಕೋಟೆ ಯುದ್ಧ ಯಾವಾಗ ನಡೆಯಿತು?

Answer:ಕ್ರಿ.ಶ 1565

64. ಕರ್ನಾಟಕದ ಪ್ರಥಮ ಹಿಂದುಳಿದ ವರ್ಗದ ಮುಖ್ಯಮಂತ್ರಿ ಯಾರು?

Answer:ಡಿ. ದೇವರಾಜ್ ಅರಸು

65. GST ಯ ವಿಸ್ತೃತ ರೂಪವೇನು?

Answer:Goods And Service Tax

66. ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳಿಗೆ ಏನೆಂದು ಕರೆಯುತ್ತಾರೆ?

Answer:ರೇಖಾಂಶಗಳು

67. ದೇಹದ ಉಷ್ಣಾಂಶವನ್ನು ಅಳೆಯಲು ಬಳಸುವ ಸಾಧನ ಯಾವುದು?

Answer:ಥರ್ಮಾಮೀಟರ್

68. ಕಬ್ಬಿಣ ತುಕ್ಕು ಹಿಡಿಯುವುದರಿಂದ ಅದರ ತೂಕದಲ್ಲಾಗುವ ಬದಲಾವಣೆ ಏನು?

Answer:ತೂಕ ಹೆಚ್ಚಾಗುತ್ತದೆ

69. ಕನ್ನಡದ ಮೊದಲ ಶಾಸನ ಯಾವುದು?

Answer:ಹಲ್ಮಿಡಿ ಶಾಸನ

70. ಗೋಲ್ ಗುಂಬಜ್ ಇರುವುದು ಎಲ್ಲಿ?

Answer:ವಿಜಯಪುರ

71. ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಡದಲ್ಲಿವೆ?

Answer:ತುಂಗಭದ್ರಾ ನದಿ

72. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?

Answer:ಡಾ. A. P. J.ಅಬ್ದುಲ್ ಕಲಾಂ

73. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ನೀಡಿದವರು ಯಾರು?

Answer:ಲಾಲ್ ಬಹದ್ದೂರ್ ಶಾಸ್ತ್ರಿ

74. ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?

Answer:1986

75. ಶ್ರೀಲಂಕಾ ಬ್ರಿಟಿಷರಿಂದ ಯಾವಾಗ ಸ್ವಾತಂತ್ರ್ಯ ಪಡೆಯಿತು?

Answer:1948

76. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?

Answer:ಸರಿಸುಮಾರು 120 ದಿನಗಳು

77. ಮಾನವನ ಮೆದುಳಿನ ಅತಿ ದೊಡ್ಡ ಭಾಗ ಯಾವುದು?

Answer:ಮುಮ್ಮೆದುಳು (ಸೆರೆಬ್ರಮ್)

78. ಪರಾಗರೇಣುಗಳನ್ನು ಕೇಸರದಿಂದ ಶಲಾಕಾಗ್ರಕ್ಕೆ ವರ್ಗಾಯಿಸುವ ಕ್ರಿಯೆಗೆ ಏನೆಂದು ಹೆಸರು?

Answer:ಪರಾಗಸ್ಪರ್ಶ

79. ಕೃತಕವಾಗಿ ಹಣ್ಣು ಮಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ?

Answer:ಇಥೈಲಿನ್

80. ಗೆಲೀನಾ ಯಾವ ಲೋಹದ ಅದಿರಾಗಿದೆ?

Answer:ಸೀಸ (Pb)

81. ರಾಜ್ಯಸಭೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯೋಮಿತಿ ಎಷ್ಟು?

Answer:30 ವರ್ಷ

82. ಭಾಷೆಯ ಆಧಾರದ ಮೇಲೆ ಮೊದಲು ರಚನೆಯಾದ ರಾಜ್ಯ ಯಾವುದು?

Answer:ಆಂಧ್ರಪ್ರದೇಶ

83. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿವೆ?

Answer:ಮೂರು

84. SBM ಬ್ಯಾಂಕ್ ನ ಸ್ಥಾಪಕರು ಯಾರು?

Answer:ಸರ್.ಎಂ.ವಿಶ್ವೇಶ್ವರಯ್ಯ

85. ಪೋಬೋಸ್ ಮತ್ತು ಡಿಮೋಸ್ ಯಾವ ಗ್ರಹದ ಉಪಗ್ರಹಗಳಾಗಿವೆ?

Answer:ಮಂಗಳ ಗ್ರಹ

86. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ಕಾಲುವೆ ಯಾವುದು?

Answer:ಸೂಯೆಜ್ ಕಾಲುವೆ

87. ಸಹರಾ ಮರುಭೂಮಿ ಯಾವ ದೇಶದಲ್ಲಿದೆ?

Answer:ಉತ್ತರ ಆಫ್ರಿಕಾ

88. ಲೂ ಮಾರುತಗಳು ಎಲ್ಲಿ ಕಂಡುಬರುತ್ತವೆ?

Answer:ಉತ್ತರ ಭಾರತ ಮತ್ತು ಪಾಕಿಸ್ತಾನ

89. ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ ಇರುವುದು ಎಲ್ಲಿ?

Answer:ಬಾಗಲಕೋಟ

90. ಭಾರತದ ಅತಿ ಎತ್ತರದ ಶಿಖರವಾದ ಗಾಡ್ವಿನ್ ಆಸ್ಟಿನ್ ಇದರ ಎತ್ತರ ಎಷ್ಟು?

Answer:8611

91. ಬ್ರಹ್ಮಪುತ್ರ ನದಿಗೆ ಬಾಂಗ್ಲಾದೇಶದಲ್ಲಿ ಯಾವ ಹೆಸರಿದೆ?

Answer:ಪದ್ಮಾ

92. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?

Answer:ಕೊಡಗು

93. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಆಣೆಕಟ್ಟನ್ನು ಕಟ್ಟಲಾಗಿದೆ?

Answer:ಮಹಾನದಿ

94. ಕುದುರೆಮುಖ ಯಾವ ಲೋಹದ ಅದಿರಿಗೆ ಪ್ರಸಿದ್ಧವಾಗಿದೆ?

Answer:ಕಬ್ಬಿಣ

95. ಚಿಲ್ಕಾ ಸರೋವರವು ಭಾರತದ ಯಾವ ರಾಜ್ಯದಲ್ಲಿದೆ?

Answer:ಒಡಿಸ್ಸಾ

96. ಪೆಟ್ರೋಲಜಿ ಎಂಬುವುದು ಯಾವುದರ ಅಧ್ಯಯನ?

Answer:ಶಿಲೆಗಳು

97. ದಕ್ಷಿಣ ಗಂಗೆ ಎಂದು ಯಾವ ನದಿಗೆ ಕರೆಯುತ್ತಾರೆ ?

Answer:ಕಾವೇರಿ

98. ಬುದ್ಧನನ್ನು ಏಷ್ಯಾದ ಬೆಳಕು ಎಂದವರು ಯಾರು?

Answer:ಎಡ್ವಿನ್ ಅರ್ನಾಲ್ಡ್

99. ಬುದ್ಧ ಪದದ ಅರ್ಥವೇನು?

Answer:ಜ್ಞಾನ ಪಡೆದವನು

100. ಅಷ್ಟಾಂಗ ಮಾರ್ಗ ಗಳನ್ನು ಬೋಧಿಸಿದ ಧರ್ಮ ಯಾವುದು?

Answer:ಬೌದ್ಧಧರ್ಮ

ಇದನ್ನು ಓದಿ: ಕನ್ನಡ ಸಾಮಾನ್ಯ ಪ್ರಶ್ನೆ ಉತ್ತರಗಳು

101. ಜಹಾಂಗೀರ್ ನ ಮೊದಲ ಹೆಸರೇನು?

Answer:ಸಲೀಂ

102. ಬ್ರಾಹ್ಮಣರ ಮೇಲೆ ಜೇಸಿಯಾ ಕಂದಾಯವನ್ನು ಹೇರಿದ ಮೊಘಲ್ ದೊರೆ ಯಾರು?

Answer:ಔರಂಗ್ ಜೇಬ್

103. ಭಾರತದ ಮೊದಲ ಪೋರ್ಚುಗೀಸ್ ವೈಸ್ ರಾಯ್ ಯಾರು?

Answer:ಫ್ರಾನ್ಸಿಸ್ಕೋ-ಡಿ-ಅಲ್ಮಿಡಾ

104. ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರು ಯಾರು?

Answer:ಫ್ರೆಂಚರು

105. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?

Answer:ಆತ್ಮರಾಮ್ ಪಾಂಡುರಂಗ

106. ಕರ್ನಾಟಕವನ್ನು ಆಳಿದ ಪ್ರಥಮ ಕನ್ನಡದ ರಾಜಮನೆತನ ಯಾವುದು?

Answer:ಕದಂಬರು

107. ದಕ್ಷಿಣ ಭಾರತದ ತಾಜಮಹಲ್ ಎಂದು ಯಾವುದಕ್ಕೆ ಕರೆಯುತ್ತಾರೆ?

Answer:ಇಬ್ರಾಹಿಂ ರೋಜ (ವಿಜಯಪುರ ಜಿಲ್ಲೆ)

108. ಮೋಹನ ತರಂಗಿಣಿ ಕೃತಿಯ ರಚನೆಕಾರರು ಯಾರು?

Answer:ಕನಕದಾಸರು

109. ಮೊಘಲರ ಕಾಲದಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಿಗಳು ಯಾರು?

Answer:ಪೋರ್ಚುಗೀಸರು

110. URL ನ ವಿಸ್ತೃತ ರೂಪವೇನು?

Answer:Uniform Resource Locator

111. GB ಗೆ ಎಷ್ಟು MB ಗಳು ಸಮನಾಗುತ್ತವೆ?

Answer:1024 MB

112. ಸೂರ್ಯ ದೇವಾಲಯ ಇರುವುದು ಎಲ್ಲಿ?

Answer:ಕೊನಾರ್ಕ್

113. ಮೈಸೂರು ವಿಶ್ವವಿದ್ಯಾಲಯದ ಧ್ಯೇಯವಾಕ್ಯವೇನು?

Answer:‘ನಹಿ ಜ್ಞಾನೇನ ಸದೃಶಂ’

114. ನಗಿಸುವ ಅನಿಲವೆಂದು ಯಾವ ಅನಿಲಕ್ಕೆ ಕರೆಯುತ್ತಾರೆ?

Answer:ನೈಟ್ರಸ್ ಆಕ್ಸೈಡ್

115. ಭೂಮಿಯಿಂದ ಎತ್ತರಕ್ಕೆ ಹೋದಹಾಗೆ ನೀರಿನ ಕುದಿಯುವ ಬಿಂದುವಿನಲ್ಲಾಗುವ ಬದಲಾವಣೆ ಏನು?

Answer:ಕುದಿಯುವ ಬಿಂದು ಕಡಿಮೆಯಾಗುತ್ತದೆ

116. ರಕ್ತದಲ್ಲಿ ಇನ್ಸುಲಿನ್ ಕೊರತೆಯಿಂದ ಬರುವ ಕಾಯಿಲೆ ಯಾವುದು?

Answer:ಮಧುಮೇಹ ( ಸಕ್ಕರೆ ಕಾಯಿಲೆ)

117. ಟೆಲಿಸ್ಕೋಪ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?

Answer:ಗೆಲಿಲಿಯೋ ಗೆಲಿಲಿ

Kannada ಕನ್ನಡ ಸಾಮನ್ಯಜ್ಞಾನ Questions with answers pdf download online exam test

Leave a Reply

Your email address will not be published. Required fields are marked *